Home

 "e-India Award presented to Sri.S. Ziyaullah, K.A.S. Joint Director (R), MRC & Ms. Keerthana Srinivasan, e-Government Foundation by Smt. K. Rathna Prabha, Principal Secretary, IT Government of Hyderabad "


ಸ್ವಯಂ ಘೋಷಿತ ಆಸ್ತಿ ತೆರಿಗೆ ಕಡ್ಡಾಯ.ನೀರು ಅಮೂಲ್ಯವಾದದ್ದು ಅದನ್ನು ಮಿತವಾಗಿ ಬಳಸಿ.ಜನನ ಹಾಗು ಮರಣ ನೋಂದಣಿ ಕಡ್ಡಾಯ. ನಗರವನ್ನು ಶುಚಿಯಾಗಿಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

  Online Birth And Death Registration 

                                Online Helpline PGR System Ph.No 08335-242178

                                            Online Fund Based Accounting System 
      

ರಾಮದುರ್ಗ ಪಟ್ಟಣವು ಮಲಪ್ರಭಾ ನದಿಯ ದಡದಲ್ಲಿದೆ. ಈ ಪಟ್ಟಣವು ಸಂಸ್ಥಾನವಿದ್ದು, 1948ನೇ ವರ್ಷದಲ್ಲಿ ವೀಲಿನವಾಗಿರುತ್ತದೆ. 1886 ನೇ ಸಾಲಿನಲ್ಲಿ ರಾಮದುರ್ಗ ಪುರಸಭೆಯು ಸ್ಥಾಪನೆಯಾಗಿದೆ. ಇಲ್ಲಿ ಐತಿಹಾಸಿಕ ಕೋಟೆ ಮತ್ತು ಅರಮನೆ ಸಂಸ್ಥಾನ ಜೀವಂತ ಸಾಕ್ಷಿಯಾಗಿವೆ. ರಾಮದುರ್ಗ ಪಟ್ಟಣವು ತಾಲೂಕಾ ಕೇಂದ್ರ ಸ್ಥಾನವಿದ್ದು, ಬೆಳಗಾವಿ ಜಿಲ್ಲಾ ಸ್ಥಾನದಿಂದ 100 ಕಿ.ಮೀ ಅಂತರದಲ್ಲಿ ಇದೆ. ರಾಮದುರ್ಗ ಪಟ್ಟಣದಲ್ಲಿ 3 ಕಾಲೇಜುಗಳು ಮತ್ತು 5 ಹಾಯಸ್ಕೂಲಗಳು, 10 ಪ್ರಾಥಮಿಕ ಶಾಲೆಗಳು ಇದ್ದು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಹಾಗೂ ಊರ್ದು ಭಾಷೆಗಳಲ್ಲಿ ಶೈಕ್ಷಣಿಕ ಮಾಧ್ಯಮಗಳು ಪ್ರತ್ಯೇಕವಾಗಿರುತ್ತವೆ. ನಗರದಲ್ಲಿ ಸರಾಸರಿ ಮಳೆಯು 750 ರಿಂದ 900 ಮೀ.ಮೀಟರ ಇರುತ್ತದೆ. ಇಲ್ಲಿ ಮುಖ್ಯವಾಗಿ 1) ಜೋಳ 2) ಕಬ್ಬು 3) ಸಜ್ಜೆ 4) ಶೇಂಗಾ 5) ಹತ್ತಿ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. 

This Page Is Maintained By Shree S.C.Kagwad Chief Officer

                               

No. Of Visitors :
Last Updated   : 19/01/2012  Release History
Release 2.0.0, Powered By Karnataka Municipal Data Society & maintained by Ramdurga TMC
This website can best viewed with the resolution 1024 * 768 using Internet Explorer 7.0 or above.
Valid CSS!